4 ಚಿಕ್ಕನ್ ತುಂಡುಗಳು ಜಿರಿಗೆ ಮತ್ತು ಮೆಣಸು ಒಂದು ಮೊಟ್ಟೆ ಸ್ವಲ್ಪ ಬ್ರೆಡ್ ತುಂಡುಗಳು 3-4 ಚಮಚ ಎಣ್ಣೆ
ಮಾಡುವ ವಿಧಾನ :
ಹಿಟ್ಟಿನಲ್ಲಿ ಚಿಕ್ಕನ್ ತುಂಡುಗಳನ್ನು ಚನ್ನಾಗಿ ತಿರುಗಿಸಿ.ನಂತರ ಮೊಟ್ಟೆ ಮತ್ತು ಬ್ರೆಡ್ ತುಂಡುಗಳನ್ನು ಅದಕ್ಕೆ ಸೇರಿಸಿ. 200 ಗ್ರಾಂನಸ್ಟು ಎಣ್ಣೆಯನ್ನು ತೆಗೆದುಕೊಂಡು ಚಿಕ್ಕನ್ ಕರಿಯಿರಿ ಚೆನ್ನಾಗಿ ಬಣ್ಣ ಬರುವವರೆಗೂ ಕರಿಯಿರಿ.