ಚಿಕ್ಕನ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು :

ಬಾಸುಮತಿ ಅಕ್ಕಿ - 4 ಕಪ್
ಶುಂಠಿ ಮತ್ತು ಗಾರ್ಲಿಕ್ ಪೇಸ್ಟ್ - 200 ಗ್ರಾಂ
ಈರುಳ್ಳಿ - 1
ಟೊಮೇಟೊ - 2
ಎಲಕ್ಕಿ, ಲವಂಗ ಮತ್ತು ದಾಲಚೀನಿ - ಸ್ವಲ್ಪ
ಗೋಡಂಬಿ - 200 ಗ್ರಾಂ
ತುಪ್ಪ - 200 ಗ್ರಾಂ
ಚಿಕ್ಕನ್ - 150 ಗ್ರಾಂ
ಗರಂ ಮಸಲಾ ಪುಡಿ - 3 ಚಮಚ,
ಪುದಿನಾ ಎಲೆಗಳು - ಸ್ವಲ್ಪ
ಲಿಂಬೆ ಹಣ್ಣು - 1

ಪಾಕ ವಿಧಾನ

ಮೊದಲಿಗೆ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಟೊಮೇಟೊ ಮತ್ತು ಈರುಳ್ಳಿಯನ್ನು ಚೆನ್ನಾಗಿ ಹುರಿಯಿರಿ.
.
ಮೇಲಿನ ಎಲ್ಲ ಮಸಾಲೆಯನ್ನು ಚೆನ್ನಾಗಿ ರುಬ್ಬಿ, ಅದಕ್ಕೆ ಶುಂಠಿ ಮತ್ತು ಗರ್ಲಿಕ್ ಪೇಸ್ಟ್, ಗರಂ ಮಸಾಲ ಮತ್ತು ಖಾರದ ಪುದಿಯನ್ನು ಸೇರಿಸಿಕೊಳ್ಳಿ

ಇದಕ್ಕೆ ಸ್ವಲ್ಪ ನೀರನ್ನು ಬೆರಸಿ ಸ್ವಲ್ಪ ಹೊತ್ತು ಕುದಿಸಿ ನಂತರ ಅದಕ್ಕೆ ಅನ್ನವನ್ನು ಹಾಕಿ ಮಿಶ್ರ ಮಾಡಿ ಕೊನೆಯಲ್ಲಿ ನಿಂಬೆರಸ ಸೇರಿಸಿ.

ವೆಬ್ದುನಿಯಾವನ್ನು ಓದಿ