ಟೊಮೆಟೊ ಮೊಟ್ಟೆ ಎಣ್ಣೆ ಸಾಸಿವೆ ಕರಿಬೇವು ಈರುಳ್ಳಿ ಮೆಣಸಿನ ಪುಡಿ, ಹಳದಿ ಹುಡಿ ಉಪ್ಪು
ಪಾಕ ವಿಧಾನ :
ಬೇಯಿಸಿದ ಮೊಟ್ಟೆಯನ್ನು ಉದ್ದಕ್ಕೆ ಕತ್ತರಿಸಿ. ಎಣ್ಣೆ ಬಿಸಿ ಮಾಡಿ ಸಾಸಿವೆ ಸಿಡಿಸಿ, ಕರಿಬೇವು ಹಾಕಿ. ಈರುಳ್ಳಿ, ಮೆಣಸಿನ ಪುಡಿ, ಹಳದಿ ಮತ್ತು ಟೊಮ್ಯಾಟೊ ಸೇರಿಸಿ. ಉಪ್ಪು ಸೇರಿಸಿ ಚೆನ್ನಾಗಿ ತಿರುವಿ. ಮೊಟ್ಟೆಯ ಹಳದಿ ಭಾಗ ತೆಗೆದು ಮಿಶ್ರಣ ತುಂಬಿ. ಟೊಮ್ಯಾಟೋ ಎಗ್ ರೆಡಿ