ಫಿಶ್ ಪಿಲೆಟ್

ಬೇಕಾಗುವ ಸಾಮಾನುಗಳು:

ಅರ್ಧ ಕೆಜಿ ಸಿಯರ್ ಮೀನು -ಕತ್ತರಿಸಿದ,1 ಟೀ ಚಮಚ ಜೀರಿಗೆ ಪುಡಿ ಕಾಲು ಟೀ ಚಮಚೆ ಅರಿಷಿಣ ಪುಡಿ ಒಂದುವರೆಯಿಂದ ಎರಡು ಟೀ ಚಮಚ ಮೆಣಸಿನಪುಡಿ, ಅರ್ಧ ಟೀ ಚಮಚ ನಿಂಬೆರಸ ಅಥವಾ ಮಿನೆಗಾರ್ 1 ಟೀ ಚಮಚ ಬೆಳ್ಳುಳ್ಳಿ, ಶುಂಠಿ ಪೇಸ್ಟ್ 2 ಟೇಬಲ್ ಚಮಚೆ ಉಪ್ಪು ಎಣ್ಣೆ ಹುರಿಯಲು.

ತಯಾರಿಸುವ ವಿಧಾನ:
ಜೀರಿಗೆ ಪುಡಿ,ಅರಿಷಿಣ ,ಮೆಣಸಿನಪುಡಿ,ನಿಂಬೆರಸ ಬೆಳ್ಳುಳ್ಳಿ ,ಶುಂಠಿ ಪೇಸ್ಟ್ ಮತ್ತು ಉಪ್ಪು ಇವುಗಳನ್ನು ಮೀನಿನಲ್ಲಿ ತಿಕ್ಕಿ. ಕನಿಷ್ಠ ಅರ್ಧ ಗಂಟೆ ನೆನೆಹಾಕಿ. ಕಾವಲಿಯಲ್ಲಿ ಎರಡೂ ಪಕ್ಕೆಗಳು ಕಂದುಬಣ್ಣ ಬರುವವರೆಗೆ ಮೀನಿನಿ ತುಂಡುಗಳನ್ನು ಮೇಲುಮೇಲನೆ ಹುರಿಯಿರಿ. ಇದು ಮೋಲೋಗರವಾಗಿರಬಲ್ಲದು.

ವೆಬ್ದುನಿಯಾವನ್ನು ಓದಿ