ಚಿಕನ್ ಉಪ್ಪಿನ ಕಾಯಿ

ಬೇಕಾಗುವ ಸಾಮಾಗ್ರಿ:

ಕೋಳಿ ಮಾಂಸದ ತುಂಡುಗಳು
ಗರಮ್ ಮಾಸಾಲಾ
ಬೆಳ್ಳುಳ್ಳಿ
ಮೆಣಸಿನಕಾಯಿ
ಅರಸಿನ

ಮಾಡುವ ವಿಧಾನ: ಆದ್ರಕ್ಕಿ, ಬೆಳ್ಳುಳ್ಳಿ ಮತ್ತು ಮೆಣಸಿನಕಾಯಿ ಚೂರುಮಾಡಿ ಅರ್ಧ ರುಬ್ಬ ಬೇಕು. ಅದಕ್ಕೆ ಅರಸಿನ, ಖಾರ ಉಪ್ಪು ಮತ್ತು ಗರಮ್ ಮಾಸಾಲಾ ಹಾಕಬೇಕು. ನಂಚರ ಎಣ್ಣೆಯಲ್ಲಿ ಬೆಳ್ಳುಳ್ಳಿ ಹಾಕಿ ಸ್ವಲ್ಪ ಕಳೆದ ನಂತರ ಚಿಕನ್ ಪೀಸುಗಳನ್ನು ಹಾಕಿ ಬೇಯಿಸಬೇಕು.

ವೆಬ್ದುನಿಯಾವನ್ನು ಓದಿ