ಚಿಕನ್ ಚಿಲ್ಲಿ

ಬೇಕಾಗುವ ಸಾಮಾಗ್ರಿ : ಹಸಿ ಕೋಳಿ ಮಾಂಸ, ಕಡಲೆ ಹಿಟ್ಟು, ಗರಮ್ ಮಸಾಲಾ, ಜೀರಿಗೆ, ಮೊಸರು, ಉಪ್ಪು, ಬೆಳ್ಳುಳ್ಳಿ, ಎಣ್ಣೆ, ಹಸಿ ಮೊಟ್ಟೆ.

ಮಾಡುವ ವಿಧಾನ: ಕೋಳಿ ಮಾಂಸ ತುಂಡುಗಳನ್ನು ಪಾತ್ರೆಯಲ್ಲಿ ಹಾಕಿರಿ. ಹಸಿ ಮೊಟ್ಟೆ, ಕಡಲೆ ಹಿಟ್ಟು, ಗರಮ್ ಮಸಾಲಾ, ಜೀರಿಗೆ, ಮೊಸರು, ಉಪ್ಪು, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಹಾಕಿ ನೆನೆಯಲು ಬಿಡಿ. ನಂತರ ಎಣ್ಣೆ ಕಾಯಿಸಿ ಹುರಿಯಿರಿ.

ವೆಬ್ದುನಿಯಾವನ್ನು ಓದಿ