ಪುದಿನ ಚಿಕನ್

ಬೇಕಾಗುವ ಸಾಮಾಗ್ರಿ :

ಚಿಕನ್ ಮಾಂಸ
ಟೊಮ್ಯಾಟೋ
ಈರುಳ್ಳಿ
ಶುಂಠಿ
ಪಾಲಕ್
ಎಣ್ಣೆ

ಮಾಡುವ ವಿಧಾನ :

ಎಣ್ಣೆ ಬಿಸಿ ಮಾಡಿ. ಈರುಳ್ಳಿ, ಜೀರಿಗೆ +ಧಣಿಯ+ಕೆಂಪು ಮೆಣಸು ಪುಡಿಗಳು ಮತ್ತು ಶುಂಠಿ, ಪುದಿನಾ, ಪಾಲಕ್,ಸಬ್ಸಿಗೆ, ಕೊತ್ತಂಬರಿ ಸೋಪ್ಪುಗಳು, ಟೊಮ್ಯಾಟೋ, ಹಳದಿ, ಹಸಿಮೆಣಸು,ಮೊಸರು ಹುಣಿಸೆ ರಸ,ಉಪ್ಪು ಸೇರಿಸಿ ಕಲಕಿ.ಚಿಕನ್ ಸೆರಿಸಿ.ಗ್ರೆವಿ ಇಂಗುವುದಕ್ಕೆ ಕೆಲ ಹೊತ್ತು ಕಾಯಿರಿ. ಪುಡಿನ ಚಿಕನ್ ರೆಡಿ.

ವೆಬ್ದುನಿಯಾವನ್ನು ಓದಿ