ಫಿಶ್ ಕರಿ

ಬೇಕಾಗುವ ಸಾಮಗ್ರಿಗಳು :

ಈರುಳ್ಳಿ - 2
ಕೊತ್ತಂಬರಿ - 100 ಗ್ರಾಂ
ಮಣಸಿನಕಾಯಿ - 5
ಹುಣಸೆ ರಸ - ಸ್ವಲ್ಪ
ಮೀನು - 250 ಗ್ರಾಂ
ಆರಿಸಿನ ಪುಡಿ - ಸ್ವಲ್ಪ

ಪಾಕ ವಿಧಾನ:

ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಮೇಲಿನ ಎಲ್ಲಾ ಮಸಾಲೆಯನ್ನು ಕೆಂಪಗೆ ಹುರಿದು ಚೆನ್ನಾಗಿ ರುಬ್ಬಿ.

ನಂತರ ಈ ರುಬ್ಬಿದ ಮಿಶ್ರಣವನ್ನು ಮೀನಿನ ಮೇಲೆ ಹರಡಿ ಕೆಂುಪಗೆ ಕಾಯಿಸಿದರೆ ಮೀನಿನ ಫ್ರೈ ಸಿದ್ಧ.

ವೆಬ್ದುನಿಯಾವನ್ನು ಓದಿ