ಮೇಲಿನ ಎಲ್ಲ ಮಸಾಲೆಯನ್ನು ಚನ್ನಾಗಿ ಸ್ವಲ್ಪ ಎಣ್ಣೆಯಲ್ಲಿ ಹಾಕಿ ಹುರಿಯಿರಿ. ಮತ್ತು ಅದನ್ನು ರುಬ್ಬಿಕೊಳ್ಳಿ. ಬನಲೆಯಲ್ಲಿ ಎಲ್ಲವನ್ನು ಸ್ವಲ್ಪ ಕೂಡಿಸಿಕೊಂಡು ಮೀನಿನ ತುಂಡುಗಳನ್ನು ಹಾಕಿ ಚೆನ್ನಾಗಿ ಕರಿಯಿರಿ. ಮೀನಿನಲ್ಲ್ಲಿದ್ದ ಎಲ್ಲ ಮುಳ್ಳುಗಳನ್ನು ಚೆನ್ನಾಗಿ ತೆಗೆಯಿರಿ ಮತ್ತು ಅದನ್ನು ಎಣ್ಣೆಯಲ್ಲಿ ಕರಿಯಿರಿ ಅಥವಾ ಅದನ್ನು ಚೆನ್ನಾಗಿ ಕೂದಿಸಿ. ಸಣ್ಣಗೆ ಕತ್ತರಿಸಿಕೊಂಡು ಅಥವಾ ಕೈಯಿಂದ ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿಕೊಳ್ಳಬಹುದು.ಮೇಲಿನ ಎಲ್ಲ ಮಸಾಲೆಯನ್ನು ಚೆನ್ನಾಗಿ ಸೇರಿಸಿಕೊಳ್ಳಿ, ಅದಕ್ಕೆ ಶುಂಠಿ ಮತ್ತು ಗರ್ಲಿಕ್ ಪೇಸ್ಟ್ ಅದಕ್ಕೆ ಸೇರಿಸಿ ಮತ್ತು ಗರಂ ಮಸಾಲ ಮತ್ತು ಖಾರದ ಪುದಿಯನ್ನು ಸೇರಿಸಿಕೊಳ್ಳಿ.ಅನ್ನವನ್ನು ಹಾಕಿ ನಂತರ ಅದಕ್ಕೆ ಲಿಂಬೆ ರಸವನ್ನು ಸೇರಿಸಿ.