ಮಸಾಲಾ ಪ್ರಾನ್

ಬೇಕಾಗುಸಾಮಾಗ್ರಿಗಳು : ಪ್ರಾನ್ - ಅರ್ಕೆಜಿ ಬೆಳ್ಳುಳ್ಳಿ - ಸ್ವಲ್ಅರಶಿಪುಡಿ - ಸ್ವಲ್ಬೇವಿಎಲೆ - ಸ್ವಲ್ಧನಿಯಾ - ಸ್ವಲ್ಲವಂಗ - 2 ನೀರುಳ್ಳಿ - 3 ಹಸಿಮೆಣಸಿನಕಾಯಿ -2 ನಿಂಬೆರಸ -1 ಚಮಏಲಕ್ಕಿ - 2 ಪಾವಿಧಾನ : ಪ್ರಾನ್‌ನ್ನಶುಚಿಗೊಳಿಸಿ. ನೀರುಳ್ಳಿ, ಬೆಳ್ಳುಳ್ಳಿಯನ್ನಸಣ್ಣದಾಗಿ ಹೆಚ್ಚಿ.ಎಣ್ಣಬಿಸಿ ಮಾಡಿ, ಅದಕ್ಕಬೇವಿನಎಲಹಾಕಿ, ನಂತನೀರುಳ್ಳಿ ಹಾಕಿ ಕಂದುಬಣ್ಬರುವವರೆಗಹುರಿಯಿರಿ. ಇದಕ್ಕಪ್ರಾನಮತ್ತಉಳಿಎಲ್ಲಪದಾರ್ಥಗಳನ್ನಹಾಕಿ ಚೆನ್ನಾಗಿ ಬೇಯಿಸಿ.

ವೆಬ್ದುನಿಯಾವನ್ನು ಓದಿ