ಮೀನು ಟಿಕ್ಕಾ

ಬೇಕಾಗುವ ಸಾಮಾಗ್ರಿ : ಮೀನು, ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಜೀರಿಗೆ ಪುಡಿ, ಉಪ್ಪು, ಹಸಿ ಮೊಟ್ಟೆ, ಬ್ರೆಡ್

ಮಾಡುವ ವಿಧಾನ : ಬೆಳ್ಳುಳ್ಳಿ, ಶುಂಠಿ ಪೇಸ್ಟ್, ಜೀರಿಗೆ ಪುಡಿ ಮತ್ತು ಉಪ್ಪನ್ನು ಮೀನಿನೊಳಗೆ ಹಾಕಿ ತಿಕ್ಕಿರಿ. ಪ್ರತಿ ಮೀನು ತುಂಡುಗಳನ್ನು ಹಸಿ ಮೊಟ್ಟೆಯಲ್ಲಿ ಅದ್ದಿ ಬ್ರೆಡ್ ಚೂರುಗಳನ್ನು ಬೆರೆಸಿದ ಮೇಲೆ ಹುರಿಯಿರಿ.

ವೆಬ್ದುನಿಯಾವನ್ನು ಓದಿ