ಬ್ರಾಯ್ಲರ್ ಚಿಕನ್ ಎಣ್ಣೆ ಸಂಬಾರ ದಾಲ್ಚೀನಿ ಏಲಕ್ಕಿ ಲವಂಗ ಮೆಂತೆಸೊಪ್ಪು ಸಣ್ಣ ಈರುಳ್ಳಿ ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಜೀರಿಗೆ ಪುಡಿ ಅರಶಿನ ಮೆಣಸಿನ ಪುಡಿ ಕೊತ್ತಂಬರಿ ಬೀಜದ ಪುಡಿ ಟೊಮೇಟ್ ಕತ್ತರಿಸಿದ್ದು ನೀರು ಉಪ್ಪು
ಪಾಕ ವಿಧಾನ
ಎಣ್ಣೆಯನ್ನು ಪ್ರೆಶರ್ ಕುಕ್ಕರ್ನಲ್ಲಿಟ್ಟು ಕಾಯಿಸಿ, ಸಂಬಾರಗಳನ್ನು ಎಣ್ಣೆಯಲ್ಲಿ ಒಂದು ನಿಮಿಷಗಳ ಕಾಲ ಹುರಿಯಿರಿ. ಮೆಂತ್ಯೆ ಸೊಪ್ಪಿನೆಲೆಗಳನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಇದಾದನಂತರ ಈರುಳ್ಳಿ ಪೇಸ್ಟ್ ಸೇರಿಸಿ ತೆಳು ಕಂದು ಬಣ್ಣ ಬರುವವರೆಗೆ ಒಂದು ನಿಮಿಷ ಹುರಿಯಿರಿ. ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ ಕಂದು ಬಣ್ಣಕ್ಕೆ ಬರುವವರೆಗೆ ಒಂದು ನಿಮಿಷ ಹುರಿಯಿರಿ.