2 ಕೆ.ಜಿ ಏಡಿಯ ಮಾಂಸ 1 ಟೊಮಾಟೊ 1 ಸೌತೆ 2 ಬೇಯಿಸಿದ ಮೊಟ್ಟೆ 6-7 ಹಸಿರು ಮೆಣಸು
ತಯಾರಿಸುವ ವಿಧಾನ: ಏಡಿಯಿಂದ ಮಾಂಸವನ್ನು ತೆಗೆದು ಕ್ಲೀನ್ ಮಾಡಿ. ಬೇಯಿಸಿದ ಏಡಿಯ ಮಾಂಸ, ಟೊಮಾಟೊ, ಸೌತೆ ಕಾಯಿಯನ್ನು ಫ್ರಿಜ್ ಅಲ್ಲಿ ಇಡಿ. ತಣ್ಣಗಾದ ಟೊಮಾಟೊ, ಸೌತೆಕಾಯಿಯನ್ನು ತೆಗೆದು ಅದಕ್ಕೆ ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಬೇಯಿಸಿ ತಣ್ಣಗಾದ ಏಡಿಯ ಮಾಂಸವನ್ನು, ಹಸಿರು ಮೆಣಸನ್ನು ಹಾಕಿ ಚೆನ್ನಾಗಿ ಕಲಸಿ. ಸಲಾಡ್ ಪಾತ್ರೆಯಲ್ಲಿ ಇದನ್ನು ಹಾಕಿ, ಬೇಯಿಸಿದ ಮೊಟ್ಟೆಯನ್ನು ಕತ್ತರಿಸಿ ಅದರ ಸುತ್ತ ಇಟ್ಟು ಸವಿಯಲು ನೀಡಿ.