ಕಳೆದ ನಾಲ್ಕು ದಿನಗಳ ವಹಿವಾಟಿನ ಮುಕ್ತಾಯಕ್ಕೆ 815.17 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 91.36 ಪಾಯಿಂಟ್‌ಗಳ ಏರಿಕೆ ಕಂಡು 28,033.47 ಅಂಕಗಳಿಗೆ ತಲುಪಿದೆ.
ಗೃಹೋಪಕರಣ ವಸ್ತುಗಳು, ಎಫ್‌ಎಂಸಿಜಿ, ತಂತ್ರಜ್ಞಾನ, ರಿಯಲ್ಟಿ ಮತ್ತು ಹೆಲ್ತ್‌ಕೇರ್ ಶೇರುಗಳು ವಹಿವಾಟಿನಲ್ಲಿ ಶೇ.1.30 ರಷ್ಟು ಚೇತರಿಕೆ ಕಂಡಿವೆ.