ಗುರು ತೇಗ್‌ ಬಹದ್ದೂರ್‌

ಸಿಖ್ ಧರ್ಮೀಯರ ಒಂಬತ್ತನೇ ಗುರುವಾದ ಗುರು ತೇಗ್‌ ಬಹದ್ದೂರ್‌ 1621ರಲ್ಲಿ ಅಮೃತಸರ್‌ದಲ್ಲಿ ಜನಿಸಿದರು.

ಇವರು ಆನಂದಪುರ್ ಎನ್ನುವ ಪಟ್ಟಣವನ್ನು ಹುಟ್ಟುಹಾಕಿದರು. ತಮ್ಮ ಜೀವಿತಾವಧಿಯಲ್ಲಿ ಹಿಂದೂಗಳ ರಕ್ಷಣೆಗೆ ಕಂಕಣಬದ್ದರಾಗಿದ್ದರು.

ಎಲ್ಲ ಧರ್ಮದವರು ತಮ್ಮ ತಮ್ಮ ದೇವರನ್ನು ಪೂಜಿಸುವುದು ಸೂಕ್ತ ಎಂದು ಹೇಳಿದರು.ಹಿಂದೂಗಳ ರಕ್ಷಣೆಗಾಗಿ ನೀಡಿದ ಹೇಳಿಕೆಯಿಂದ ಮರಣದಂಡನೆ ಶಿಕ್ಷೆಯನ್ನು ಅನುಭವಿಸಿದರು.

ವೆಬ್ದುನಿಯಾವನ್ನು ಓದಿ