ತೆಂಗಿನಕಾಯಿ ಬರ್ಫಿ

ಬೇಕಾಗುವ ಸಾಮಾನು: ತೆಂಗಿನಕಾಯಿ ತುರಿ, ಸಕ್ಕರೆ, ಮೈದಾಹಿಟ್ಟು, ಗೋಡಂಬಿ, ಏಲಕ್ಕಿಪುಡಿ, ತುಪ್ಪ, ಕೇಸರಿ ಬಣ್ಣ.
ಮಾಡುವ ವಿಧಾನ: ನೀರಿಗೆ ಸಕ್ಕರೆ ಹಾಕಿ ಪಾಕಮಾಡಿ. ಇದಕ್ಕೆ ತೆಂಗಿನ ತುರಿ ಸೇರಿಸಿ ಹದ ಮಾಡಿರಿ. ಈ ಮಿಶ್ರಣ ಗಟ್ಟಿಯಾದಾಗ ಮೈದಾ ಹಿಟ್ಟು ಹಾಕಿ. ನಂತರ ತುಪ್ಪ ಹಾಕಿ. ಪಾಕ ಗಟ್ಟಿಯಾಗುತ್ತಿದ್ದಂತೆ ಏಲಕ್ಕಿ ಪುಡಿ, ಗೋಡಂಬಿ ಹಾಕಿ ನಂತರ ಕೇಸರಿ ಬೆರಿಸಿ. ಇದಾದ ನಂತರ ತುಪ್ಪ ಸವರಿದ ತಟ್ಟೆಗೆ ಪಾಕ ಸುರಿಯಿರಿ...

ವೆಬ್ದುನಿಯಾವನ್ನು ಓದಿ