ಬ್ರೆಡ್ ಹಲ್ವಾ

ಬೇಕಾಗುವ ಸಾಮಗ್ರಿ- ಒಂದು ದೊಡ್ಡ ಪ್ಯಾಕೆಟ್ ಬ್ರೆಡ್, 2 ಕಪ್ ಸಕ್ಕರೆ, ಒಂದು ಕಪ್ ಹಾಲು, ಒಂದು ಕಪ್ ತುಪ್ಪ, ಸ್ವಲ್ಪ ದ್ರಾಕ್ಷಿ.

ಮಾಡುವ ವಿಧಾನ- ಬ್ರೆಡ್ಡನ್ನು ಸಣ್ಣ ಚೂರುಗಳಾಗಿ ಮಾಡಿ ತುಪ್ಪ ಹಾಕಿ ಬಾಣಲೆಯಲ್ಲಿ ಹೊಂಬಣ್ಣ ಬರುವ ಹಾಗೆ ಹುರಿಯಿರಿ. ಪ್ರತ್ಯೇಕ ಪಾತ್ರೆಯಲ್ಲಿ ಸ್ವಲ್ಪ ಹಾಲಿಗೆ ಸಕ್ಕರೆ ಸೇರಿಸಿಡಿ. ಹುರಿದ ಬ್ರೆಡ್ಡನ್ನು ಸಿಹಿ ಹಾಲಿಗೆ ಹಾಕಿ ಮಗುಚಿ. ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ ತುಪ್ಪ, ಗೋಡಂಬಿ, ಹುರಿದ ಒಣದ್ರಾಕ್ಷಿ ಸೇರಿಸಿ.

ವೆಬ್ದುನಿಯಾವನ್ನು ಓದಿ