ಬಿಗ್ ಬಾಸ್ ನಿಂದ ಈ ವಾರ ಎಲಿಮಿನೇಟ್ ಆಗಿದ್ದು ಯಾರು ಗೊತ್ತೇ?

ಸೋಮವಾರ, 6 ಜನವರಿ 2020 (09:10 IST)
ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನಿಂದ ಮತ್ತೊಂದು ಎಲಿಮಿನೇಷನ್ ನಡೆದಿದ್ದು ಈ ವಾರ ಮನೆಯಿಂದ ಹೊರಬಿದ್ದವರು ಬೇರೆ ಯಾರೂ ಅಲ್ಲ.


ಮನೆಯವರ ಬಳಿ ಗೊಂಬೆ ಎಂದೇ ಕರೆಯಿಸಿಕೊಳ್ಳುವ ಚಂದನಾ. ಎಲ್ಲರಿಗಿಂತ ಚಿಕ್ಕವಳು ಎಂಬ ಕಾರಣಕ್ಕೆ ಮನೆಯ ಸದಸ್ಯರ ಪಾಲಿಗೆ ಮುದ್ದು ಗೊಂಬೆಯಾಗಿದ್ದ ಚಂದನಾ ಈ ವಾರ ಎಲಿಮಿನೇಟ್ ಆಗಿದ್ದಾರೆ.

ಚಂದನಾ ಎಲಿಮಿನೇಟ್ ಆಗಿದ್ದು ಅವರ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಇದು ನಿಜಕ್ಕೂ ಬಿಗ್ ಶಾಕ್ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ