ಬಿಗ್ ಬಾಸ್ ಎಲಿಮಿನೇಷನ್ ಗೆ ಗುರಿಯಾಗುವವರು ಯಾರು?

ಶನಿವಾರ, 4 ಜನವರಿ 2020 (08:54 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ವಾರ ಕಳೆದಿರುವ ಸ್ಪರ್ಧಿಗಳಿಗೆ ಇಂದು ಮತ್ತು ನಾಳೆ ಎಲಿಮಿನೇಷನ್ ಭೀತಿ ಶುರುವಾಗಿದೆ.


ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವವರು ಚಂದನಾ, ಭೂಮಿ ಶೆಟ್ಟಿ, ಚಂದನ್ ಆಚಾರ್, ದೀಪಿಕಾ ದಾಸ್, ಕಿಶನ್ ಮತ್ತು ಹರೀಶ್ ರಾಜ್.

ಇವರಲ್ಲಿ ಯಾರೇ ಹೋದರೂ ಈ ವಾರ ಬಿಗ್ ವಿಕೆಟ್ ಬೀಳೋದು ಗ್ಯಾರಂಟಿ. ಇಂದು ಮತ್ತು ನಾಳೆ ಕಿಚ್ಚ ಸುದೀಪ್ ನಡೆಸಿಕೊಡಲಿರುವ ವಾರದ ಕತೆ ಕಿಚ್ಚನ ಜತೆ ಶೋನಲ್ಲಿ ತೀರ್ಪು ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ