ಬಿಗ್ ಬಾಸ್: ಜೋಕರ್ ವೇಷ ಹಾಕಲು ಕಿಚ್ಚ ಸುದೀಪ್ ಎಷ್ಟು ಶ್ರಮವಹಿಸಿದ್ದರು ಗೊತ್ತಾ?
ಮೂಲಗಳ ಪ್ರಕಾರ ಸುಮಾರು ಎರಡು ಗಂಟೆಗಳ ಕಾಲ ಮೇಕಪ್ ರೂಂನಲ್ಲಿ ಜೋಕರ್ ಮೇಕ್ ಓವರ್ ಗಾಗಿ ಕುಳಿತಿದ್ದರಂತೆ ಕಿಚ್ಚ. ಮುಖಕ್ಕೆ ಬಣ್ಣ ಬಳಿದುಕೊಂಡು ಪಕ್ಕಾ ಗುರುತೇ ಸಿಗದಂತೆ ವೇಷ ಧರಿಸಿ ಮನೆ ಮಂದಿಯನ್ನೂ ಯಾಮಾರಿಸಿದ್ದರು ಕಿಚ್ಚ.