ಬಿಬಿಕೆ9: ಈ ವಾರ ಅನುಪಮಾ ಗೌಡ ಔಟ್

ಭಾನುವಾರ, 18 ಡಿಸೆಂಬರ್ 2022 (09:20 IST)
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಅನುಪಮಾ ಗೌಡ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

ಮನೆಯಿಂದ ಹೊರಹೋಗಲು ಈ ವಾರ ಅನುಪಮಾ, ದಿವ್ಯಾ, ಆರ್ಯವರ್ಧನ್, ರೂಪೇಶ್ ರಾಜಣ್ಣ, ಅರುಣ್ ಸಾಗರ್, ದೀಪಿಕಾ ದಾಸ್ ನಾಮಿನೇಟ್ ಆಗಿದ್ದರು.

ಈ ಪೈಕಿ ಅನುಪಮಾ ಈ ವಾರ ಹೊರಬಂದಿದ್ದಾರೆ. ಇಂದು ಅಧಿಕೃತವಾಗಿ ಕಿಚ್ಚನ ಶೋನಲ್ಲಿ ಈ ಪ್ರಕಟಣೆ ಹೊರಬೀಳಲಿದೆ. ಅನುಪಮಾ ಪ್ರಬಲ ಸ್ಪರ್ಧಿಯಾಗಿದ್ದರು. ಅವರು ಮನೆಯಿಂದ ಹೊರಬಂದಿರುವುದು ಎಲ್ಲರಿಗೂ ಆಘಾತ ತಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ