ಬಿಗ್ ಬಾಸ್: ಜೆಕೆ ಬಗ್ಗೆ ಕಿಡಿ ಕಾರುತ್ತಿದ್ದವರೇ ಇಲ್ಲಿ ಕೇಳಿ.. ಇನ್ನು ನೀವು ಹಂಗೆಲ್ಲಾ ಹೇಳಂಗಿಲ್ಲ!
ಜೋಕರ್ ಆಗಿ ಅದ್ಭುತವಾಗಿ ಮನರಂಜಿಸಿರುವ ಜೆಕೆ ತಾವು ಎಂತಹ ಅದ್ಭುತ ಅಭಿನಯ ಕೊಡಬಲ್ಲೆ ಎನ್ನುವುದನ್ನು ನಿರೂಪಿಸಿದ್ದಾರೆ. ಅಷ್ಟೇ ಅಲ್ಲ, ಸದಾ ಕಿರುಚಾಡುವ ಜಗನ್ ಗೂ ಕಿರುಚುವುದೇ ಎಲ್ಲದಕ್ಕೂ ಪರಿಹಾರವಲ್ಲ ಎಂದಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಅಂತೂ 50 ದಿನ ಕಳೆದ ಮೇಲೆ ಜೆಕೆ ಮೇಲೆದ್ದಿದ್ದಾರೆ! ಅಭಿಮಾನಿಗಳೂ ಖುಷ್ ಆಗಿದ್ದಾರೆ.