ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಗೆ ತಯಾರಿ ಶುರು!

ಬುಧವಾರ, 25 ನವೆಂಬರ್ 2020 (09:01 IST)
ಬೆಂಗಳೂರು: ಮುಂದಿನ ವರ್ಷ ಆರಂಭದಲ್ಲೇ ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿಯನ್ನು ಆರಂಭಿಸಲು ಕಲರ್ಸ್ ಕನ್ನಡ ವಾಹಿನಿ ತಯಾರಿ ಆರಂಭಿಸಿದೆ.


ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಕಿಚ್ಚ ಸುದೀಪ್ ಜತೆಗೆ ಹೊಸ ಆವೃತ್ತಿಯ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪರಮೇಶ್ವರ್ ಗುಂಡ್ಕಲ್ ‘ಹೊಸ ಬಿಗ್ ಬಾಸ್ ಆವೃತ್ತಿ ನಿರ್ಮಾಣದ ಹಂತದಲ್ಲಿದೆ’ ಎಂದು ಫೋಟೋ ಸಮೇತ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ