ಬಿಜೆಪಿ ಸೇರಲು ಬಿಎಸ್ ವೈಯಿಂದ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಓಪನ್ ಆಫರ್
ಕಾಂಗ್ರೆಸ್-ಜೆಡಿಎಸ್ ನ ಕೆಲವು ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ. ಪಕ್ಷದ ಬಲವರ್ಧನೆ ಮಾಡಲು ಮನಸ್ಸಿರುವ ಶಾಸಕರು ಬರಬಹುದು ಎಂದು ಬಿಎಸ್ ವೈ ಹೇಳಿದ್ದಾರೆ. ಈ ಮೂಲಕ ಅವಕಾಶ ಸಿಕ್ಕರೆ ಮತ್ತೆ ವಿರೋಧಿ ಪಾಳಯದ ಶಾಸಕರ ಬೆಂಬಲದೊಂದಿಗೆ ಅಧಿಕಾರಕ್ಕೇರುವ ಬಗ್ಗೆ ಪರೋಕ್ಷ ಸುಳಿವು ನೀಡಿದ್ದಾರೆ. ಅಂತೂ ಬಿಎಸ್ ವೈ ನೀಡಿರುವ ಈ ಹೇಳಿಕೆ ಹಲವು ಕುತೂಹಲಕ್ಕೆ ಕಾರಣವಾಗಿದೆ.