ಚಿನ್ನ ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್!

ಶುಕ್ರವಾರ, 29 ಏಪ್ರಿಲ್ 2022 (08:52 IST)
ಮುಂಬೈ : ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಿದೆ.
 
10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 485 ರೂ. ಇಳಿಕೆಯಾಗಿದೆ. ಬುಧವಾರ 51,749 ರೂ.ಗೆ ಕೊನೆಯಾಗಿದ್ದರೆ ಇಂದು 51,264 ರೂ.ಗೆ ಕೊನೆಯಾಗಿದೆ.

10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 483 ರೂ. ಕಡಿಮೆಯಾಗಿದೆ. ಬುಧವಾರ 51,542 ರೂ. ಇದ್ದರೆ ಇಂದು 51,059 ರೂ.ಗೆ ಇಳಿಕೆಯಾಗಿದೆ. 

ಕೆಜಿ ಬೆಳ್ಳಿ ದರ 1,286 ರೂ. ಕಡಿಮೆಯಾಗಿದೆ. ಬುಧವಾರ 65,277 ರೂ. ಇದ್ದರೆ ಗುರುವಾರ ಇದು 63,991 ರೂ.ಗೆ ಕೊನೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ