ಬೆಂಗಳೂರಲ್ಲಿ ಯಾರು ಯಾರು ಮುನ್ನಡೆ, ಹಿನ್ನಡೆ ಇಲ್ಲಿದೆ

ಶನಿವಾರ, 13 ಮೇ 2023 (09:31 IST)
ಬೆಂಗಳೂರು : ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಖಾನ್ 20 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. 
 
ಜಯನಗರ ಕಾಂಗ್ರೆಸ್ ಸೌಮ್ಯಾರೆಡ್ಡಿ ಹಿನ್ನಡೆ. ಮಹದೇವಪುರ ಬಿಜೆಪಿಯ ಮಂಜುಳಾ ಮುನ್ನಡೆ. ಶಿವಾಜಿನಗರ ಕಾಂಗ್ರೆಸ್ ರಿಜ್ವಾನ್ ಮುನ್ನಡೆ. ಪದ್ಮನಾಭನಗರ ಬಿಜೆಪಿ ಆರ್.ಅಶೋಕ್ ಮುನ್ನಡೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ