ಫೇಸ್‍ಬುಕ್ ಹೆಸರು ಬದಲು!

ಶುಕ್ರವಾರ, 29 ಅಕ್ಟೋಬರ್ 2021 (10:52 IST)
ಸಾಮಾಜಿಕ ಜಾಲತಾಣಗಳಲ್ಲೇ ದೈತ್ಯ ಮಾಧ್ಯಮ ಎನಿಸಿಕೊಂಡಿದ್ದ ಫೇಸ್ಬುಕ್ ತನ್ನ ಹೆಸರನ್ನ ಬದಲಾಯಿಸೋದಾಗಿ ಈ ಮುಂಚೆಯೇ ಮಾಹಿತಿ ನೀಡಿತ್ತು.
ಇದೀಗ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅಧಿಕೃತವಾಗಿ ಫೇಸ್ಬುಕ್ ಹೆಸರು ಹಾಗೂ ಹೊಸ ಲೋಗೋವನ್ನ ಪರಿಚಯಿಸಿದ್ದಾರೆ. ಈ ಮೂಲಕ ಇನ್ನು ಮುಂದೆ ಫೇಸ್ಬುಕ್, ಮೆಟಾ ಹೆಸರಿನಲ್ಲಿ ಚಾಲ್ತಿಯಲ್ಲಿರಲಿದ್ದು, ಆಂಗ್ಲ ಭಾಷೆಯ ಒ ಇದರ ಹೊಸ ಲೋಗೋವಾಗಿ ಲಭ್ಯವಿರಲಿದೆ. ಮೆಟಾವರ್ಸ್ ಯೋಜನೆಯಡಿಯಲ್ಲಿ ಡಿಜಿಟಲ್ ಜಗತ್ತನ್ನ ಮತ್ತಷ್ಟು ರಿಯಾಲಿಟಿಗೆ ಒಳಪಡಿಸುವ ಉದ್ದೇಶದಿಂದ ಸಂಸ್ಥೆಯನ್ನ ರಿಬ್ರಾಂಡ್ ಮಾಡಲಾಗಿದೆ ಎಂದು ಜುಕರ್ಬರ್ಗ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ