ಪ್ರಮುಖ ನಗರದಲ್ಲಿ ನೈಟ್ ಕರ್ಫ್ಯೂ ಜಾರಿ! ಯಾವ ನಗರಗಳು?

ಮಂಗಳವಾರ, 21 ಡಿಸೆಂಬರ್ 2021 (06:09 IST)
ಗಾಂಧಿನಗರ : ಓಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಿಂದಾಗಿ ಗುಜರಾತ್ ಸರ್ಕಾರವು ಅಲ್ಲಿನ ಎಂಟು ಪ್ರಮುಖ ನಗರಗಳಲ್ಲಿ ಡಿಸೆಂಬರ್ 31 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿದೆ
 
ಅಹಮದಾಬಾದ್, ಸೂರತ್, ಗಾಂಧಿನಗರ, ರಾಜ್ಕೋಟ್, ವಡೋದರಾ, ಭಾವ್ನಗರ, ಜಾಮ್ನಗರ್ ಮತ್ತು ಜುನಘಡ್ನಲ್ಲಿ ಡಿಸೆಂಬರ್ 32 ವರೆಗೆ ಬೆಳಗ್ಗೆ 1 ಗಂಟೆಯಿಂದ 5 ಗಂಟೆಯವರೆಗೆ  ಕರ್ಫ್ಯೂ ವಿಸ್ತರಿಸಲಾಗಿದೆ. 

ಸೋಮವಾರ ಗುಜರಾತ್ನಲ್ಲಿ 4 ಪ್ರಕರಣಗಳು ಪತ್ತೆಯಾಗಿದೆ. ಇಲ್ಲಿಯವರೆಗೆ ದೇಶದಲ್ಲಿ 161 ಮಂದಿಗೆ ಓಮಿಕ್ರಾನ್ ಬಂದಿದೆ. ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ನಾವು ಸಮಸ್ಯೆಗಳನ್ನು ಎದುರಿಸಿಲ್ಲ.
ನಾವು ಪ್ರಮುಖ ಔಷಧಿಗಳನ್ನು ದಾಸ್ತಾನು ಮಾಡಿ ಇಟ್ಟುಕೊಂಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ