ಬೆಂಗಳೂರು ಸಂಚಾರ ಪೊಲೀಸರಿಂದ ಶಾಕ್ !

ಗುರುವಾರ, 2 ಫೆಬ್ರವರಿ 2023 (08:24 IST)
ಬೆಂಗಳೂರು : ಸಿಗ್ನಲ್ ಜಂಪ್, ಟ್ರಾಫಿಕ್ ನಿಯಮ ಉಲ್ಲಂಘಿಸುವುದರ ಜೊತೆಗೆ ಹೆಲ್ಮೆಟ್ ಧರಿಸದೇ ವಾಹನ ಓಡಿಸೋರೇ ಹೆಚ್ಚು. ಅಂತಹವರಿಗೆ ಭಾರೀ ದಂಡದ ಬಿಸಿ ಮುಟ್ಟಿಸಲು ಬೆಂಗಳೂರು ಸಂಚಾರ ಪೊಲೀಸರು ಮುಂದಾಗಿದ್ದಾರೆ.
 
ಈ ಹಿಂದೆ ಹೆಲ್ಮೆಟ್ ನಿಯಮ ಉಲ್ಲಂಘಿಸಿ ಒಮ್ಮೆ ದಂಡ ಕಟ್ಟಿ ರಸೀದಿ ತೋರಿಸಿ ಮುಂದೋಗಬಹುದಿತ್ತು. ಆದ್ರೀಗ ಪ್ರತಿ ಸಿಗ್ನಲ್ನಲ್ಲೂ 500 ರೂಪಾಯಿಯಂತೆ ದಂಡ ವಿಧಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ ತಂತ್ರಜ್ಞಾನ ಬಳಸಿಕೊಳ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ