ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ಮದ್ಯ ಇನ್ನಷ್ಟು ದುಬಾರಿ
ಕರ್ನಾಟಕ ಸರ್ಕಾರ ಮದ್ಯದ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸಿದೆ. ಭಾರತದಲ್ಲಿ ನಿರ್ಮಿಸಲಾದ ವಿದೇಶೀ ಮದ್ಯದ ಮೇಲೆ ಶೇ. 20ರಷ್ಟು ಸುಂಕ ಹೆಚ್ಚಿಸಲಾಗಿದೆ.
ಇನ್ನು, ಬಿಯರ್ ಮೇಲಿನ ಅಬಕಅರಿ ಸುಂಕ ಶೇ. 175ರಿಂದ ಶೇ. 185ಕ್ಕೆ ಹೆಚ್ಚಾಗುತ್ತಿದೆ. ಆಗಸ್ಟ್ 1ರಿಂದ ಬಿಯರ್ ಸೇರಿ ವಿವಿಧ ಮದ್ಯ ಪೇಯಗಳ ಬೆಲೆ ಹೆಚ್ಚಾಗಲಿದೆ.