ಮೇಷ: ಅಶ್ವನಿ, ಭರಣಿ 1ನೇ, 2ನೇ, 3ನೇ, 4ನೇ ಪಾದಗಳು, ಕೃತ್ತಿಕಾ 1ನೇ ಪಾದಗಳು
ಮೇಷ ರಾಶಿಯವರಿಗೆ ಈ ವರ್ಷ ಆರಂಭದಲ್ಲಿ ಖರ್ಚುಗಳು ಸಾಕಷ್ಟಿದ್ದರೂ ಅಷ್ಟೇ ಆದಾಯವೂ ಇರುತ್ತದೆ. ಕೊಂಚ ವಿಲಾಸೀ ಜೀವನದ ಕಡೆಗೆ ಮನಸ್ಸು ವಾಲುತ್ತದೆ. ಮೇ ತಿಂಗಳಿನಲ್ಲಿ ನೆರೆಹೊರೆಯವರಿಂದ ಕಿರಿ....
ಹೆಚ್ಚು
ವೃಷಭ
ವೃಷಭ: ಕೃತ್ತಿಕಾ 2, 3, 4 ಪಾದಗಳು, ರೋಹಿಣಿ, ಮೃಗಶಿರ 1, 2, ಪಾದಗಳು.
ಈ ವರ್ಷ ನಿಮ್ಮ ಮನೆ ಕಟ್ಟುವ ಕನಸು ನನಸಾಗುವ ಸಂದರ್ಭ. ಹಣಕಾಸಿನ ವಿಚಾರದಲ್ಲಿ ವರ್ಷಾರಂಭದಲ್ಲಿಸಾಕಷ್ಟು ಅಭಿವೃದ್ಧಿ ಕಂಡುಬರಲಿದೆ. ಆದರೆ ದಿನ ಕಳೆದಂತೆ ಮಕ್ಕಳ ವಿಚಾರದಲ್ಲಿ ಸಾಕಷ್ಟು ಹಣ....
ಹೆಚ್ಚು
ಮಿಥುನ
ಮಿಥುನ: ಮೃಗಶಿರ 3, 4 ಪಾದಗಳು, ಅರ್ಧ, ಪುನರ್ವಸು 1, 2, 3 ಪಾದಗಳು.
ಈ ರಾಶಿಯವರಿಗೆ ವರ್ಷಾರಂಭದಲ್ಲಿ ಗುರುವು ಲಾಭದಾಯಕನಾಗಿದ್ದು ಸಕಲ ಸುಖಕ್ಕೆ ಕಾರಣನಾಗುವನು. ವ್ಯವಹಾರದಲ್ಲಿ ಧರ್ಮನಿಷ್ಠೆ ಪಾಲಿಸಲಿದ್ದೀರಿ. ಆದರೆ ಕೇತುವಿನಿಂದ ತೊಂದರೆಗಳು ಎದುರಾದೀತು. ಸಂವತ್ಸರದ ಆರಂಭದಲ್ಲಿ ನಿರುದ್ಯೋಗಿಗಳಿಗೆ ಉತ್ತಮ ವಾರ್ತೆ....
ಹೆಚ್ಚು
ಕರ್ಕಾಟಕ
ಕರ್ಕಾಟಕ ರಾಶಿ : ಪುನರ್ವಸು 4ನೇ ಪಾದ, ಪುಷ್ಯ, ಆಶ್ಲೇಷ
ಈ ರಾಶಿಯವರಿಗೆ ವರ್ಷಾರಂಭದಲ್ಲಿ ಹಣಕಾಸಿನ ವಿಚಾರದಲ್ಲಿ ಕಷ್ಟ-ನಷ್ಟಗಳು ಉಂಟಾದೀತು. ಆದರೆ ಮೇ ಬಳಿಕ ಕೊಂಚ ಸುಧಾರಣೆ ಕಂಡುಬರಲಿದೆ. ಶನಿಯ ಪ್ರಭಾವದಿಂದ ಆರೋಗ್ಯದಲ್ಲಿ ತೊಂದರೆಗಳು ಎದುರಾದೀತು. ಬಳಿಕ ಧನಲಾಭವಾದರೂ ಮಾನಹಾನಿಯಾಗುವ ಸಂಭವವಿದೆ. ಆಗಸ್ಟ್....
ಹೆಚ್ಚು
ಸಿಂಹ
ಸಿಂಹ : ಮಖ, ಪೂರ್ವ ಪಾಲ್ಗುಣಿ, ಉತ್ತರ ಪಾಲ್ಗುಣಿ 1ನೇ ಪಾದ
ಈ ರಾಶಿಯವರಿಗೆ ವರ್ಷಾರಂಭದಲ್ಲಿ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡುಬಂದೀತು. ಮನೆ ಕಟ್ಟುವ ಕೆಲಸಗಳನ್ನು ಆರಂಭಿಸಿದರೆ ಅರ್ಧಕ್ಕೇ ನಿಂತು ಹೋಗುವ ಸಂಭವ. ಆಲಸ್ಯತನ, ಮೈಮರೆವು ಹೆಚ್ಚಾದೀತು. ಆದರೆ ಫೆಬ್ರವರಿ ಬಳಿಕ ಚಿಂತೆಗಳು,....
ಹೆಚ್ಚು
ಕನ್ಯಾ
ಕನ್ಯಾ: ಉತ್ತರ 2, 3, 4 ಪಾದಗಳು, ಹಸ್ತ, ಚಿತ್ತ 1, 2 ಪಾದಗಳು
ಈ ರಾಶಿಯವರಿಗೆ ಗುರುವಿನ ಪ್ರಭಾವದಿಂದ ಧನ ನಷ್ಟವಾಗುವ ಸಾಧ್ಯತೆ. ವರ್ಷಾರಂಭದಲ್ಲಿ ಹಣಕಾಸಿನ ಮುಗ್ಗಟ್ಟು ಕಂಡುಬಂದರೂ ಮಾರ್ಚ್ ಬಳಿಕ ಚೇತರಿಕೆ ಕಂಡುಬರಲಿದೆ. ರಾಹು ಮತ್ತು ಕೇತುವಿನ ಪ್ರಭಾವದಿಂದ ತೊಂದರೆಗಳು....
ಹೆಚ್ಚು
ತುಲಾ
ತುಲಾ: ಚಿತ್ತ 3, 4 ಪಾದಗಳು, ಸ್ವಾತಿ, ವಿಶಾಖ 1, 2, 3 ಪಾದಗಳು.
ಈ ರಾಶಿಯವರಿಗೆ ವರ್ಷದ ಆರಂಭದ ಮೂರು ತಿಂಗಳು ಉತ್ತಮ ಫಲಗಳನ್ನು ಪಡೆಯುವ ಯೋಗವಿದೆ. ಆರ್ಥಿಕವಾಗಿ ಉತ್ತಮ ಸ್ಥಿತಿ ತಲುಪಲಿದ್ದೀರಿ. ಉದ್ಯೋಗದಲ್ಲಿ ಬದಲಾವಣೆಗಳಾಗುವ ಸಾಧ್ಯತೆ. ಮಾರ್ಚ್ ಬಳಿಕ ದೇಹಾರೋಗ್ಯದಲ್ಲಿ....
ಹೆಚ್ಚು
ವೃಶ್ಚಿಕ
ವೃಶ್ಚಿಕ: ವಿಶಾಖ 4ನೇ ಪಾದ, ಅನುರಾಧ, ಜ್ಯೇಷ್ಟ 1, 2, 3, 4ನೇ ಪಾದ
ಈ ರಾಶಿಯವರಿಗೆ ವರ್ಷಾರಂಭದಲ್ಲಿ ವ್ಯವಹಾರದಲ್ಲಿ ಲಾಭದ ಕೊರತೆ, ಸಮೀಪವರ್ತಿಗಳಿಂದಲೇ ತೊಂದರೆಗಳು ಎದುರಾದೀತು. ಜನವರಿ ಅಂತ್ಯದ ಬಳಿಕ ರಾಜಯೋಗವಿದ್ದು, ಸಾಮಾಜಿಕವಾಗಿ ಪ್ರತಿಷ್ಠೆ, ಗೌರವ ಪಡೆಯಲಿದ್ದೀರಿ. ಫೆಬ್ರವರಿ ಬಳಿಕ ವ್ಯವಹಾರದಲ್ಲಿ....
ಹೆಚ್ಚು
ಧನು
ಧನು: ಮೂಲ, ಪೂರ್ವಾಷಾಡ 1 2 3 4 ಪಾದಗಳು, ಉತ್ತರಾಷಾಢ 1 ನೇ ಪಾದ
ಈ ರಾಶಿಯವರಿಗೆ ಈ ವರ್ಷ ವರ್ಷಾರಂಭದಲ್ಲಿ ದೇಹ ಸೌಖ್ಯ, ಮಾನಸಿಕವಾಗಿ ನೆಮ್ಮದಿ ಇರುವುದು. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಉತ್ತಮ ಫಲಗಳನ್ನು ಕಾಣಲಿದ್ದಾರೆ. ಫೆಬ್ರವರಿ ಬಳಿಕ ಭಾಗ್ಯಕ್ಕೆ ಕುತ್ತು....
ಹೆಚ್ಚು
ಮಕರ
ಮಕರ: ಉತ್ತರಾಷಾಢ 2, 3, 4 ಪಾದಗಳು, ಶ್ರವಣ, ಧನಿಷ್ಟ, 1, 2 ಪಾದಗಳು.
ಈ ರಾಶಿಯವರಿಗೆ ಈ ವರ್ಷದ ಆರಂಭದಲ್ಲಿ ಶನಿಯ ಪ್ರಭಾವದಿಂದ ದೇಹಾಯಾಸ, ನೋವು ತೊಂದರೆಗಳು ಕಂಡುಬಂದೀತು. ಆದರೆ ಬಳಿಕ ಆದಾಯದಲ್ಲಿ ವೃದ್ಧಿಯಾಗುವುದು, ವ್ಯಾಪಾರ, ವ್ಯವಹಾರಗಳು ಯಶಸ್ವಿಯಾಗಲಿದೆ. ಜೂನ್ ಬಳಿಕ....
ಹೆಚ್ಚು
ಕುಂಭ
ಕುಂಭ: ಧನಿಷ್ಟ 3, 4 ಪಾದಗಳು, ಶತಭಿಷಂ, ಪೂರ್ವಾಭಾದ್ರ 1, 2, 3 ಪಾದಗಳು.
ಈ ರಾಶಿಯವರಿಗೆ ವರ್ಷದ ಆರಂಭದಲ್ಲಿ ದಾಯಾದಿ ಮನಸ್ತಾಪಗಳು, ಕೌಟುಂಬಿಕ ಕಲಹಗಳಿಂದ ದೇಹಾಯಾಸ, ಮಾನಸಿಕವಾಗಿ ತುಮುಲಗಳು ಇರಲಿವೆ. ಆದರೆ ಏಪ್ರಿಲ್ ಬಳಿಕ ಭಾಗ್ಯ ಒಲಿಯುವುದು. ಆರ್ಥಿಕವಾಗಿ ಉನ್ನತ ಸ್ಥಾನಮಾನಕ್ಕೇರಲಿದ್ದೀರಿ.....
ಹೆಚ್ಚು
ಮೀನ
ಮೀನ: ಪೂರ್ವಾಬಾದ್ರ 4ನೇ ಪಾದ, ಉತ್ತರಾಬಾದ್ರ, ರೇವತಿ
ಈ ರಾಶಿಯವರಿಗೆ ವರ್ಷದ ಆರಂಭದಲ್ಲೇ ಎಷ್ಟೇ ಎಚ್ಚರಿಕೆಯಿಂದ ಕಾರ್ಯನಿರ್ಹಿಸುತ್ತಿದ್ದರೂ ಕೆಲವೊಂದು ಅಪಾಯಗಳು ತಾನಾಗಿಯೇ ಎದುರಾಗಲಿದೆ. ನಯವಂಚಕರ ಬಗ್ಗೆ ಎಚ್ಚರವಿರಲಿ. ಫೆಬ್ರವರಿ ಬಳಿಕ ದನಾದಾಯದಲ್ಲಿ ಕೊಂಚ ಅಡೆತಡೆಗಳು ಎದುರಾದೀತು. ಸ್ತ್ರೀಯರ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಏಪ್ರಿಲ್....
ಹೆಚ್ಚು