ಬೆಂಗಳೂರು : ಹಣದ ಹೋಗುವುದು ಬರುವುದು ಆಗುತ್ತಲೇ ಇರುತ್ತದೆ. ಆದರೆ ಹಣದ ಹೊರ ಹರಿವು ಹೆಚ್ಚಾದಾಗ ಜೀವನದಲ್ಲಿ ಹಣದ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಬೀಜದಿಂದ ಹೀಗೆ ಮಾಡಿ.
ಅಷ್ಟಮಿ ದಿನಗಳಂದು ವಿಷಮುಷ್ಠಿ ಕಾಯಿಯನ್ನು ತೆಗೆದುಕೊಂಡು ಬಂದು ಲಕ್ಷ್ಮಿ ದೇವಿಯ ಮುಂದೆ ಇಟ್ಟು ದೇವಿಗೆ ತುಪ್ಪದ ದೀಪ ಹಚ್ಚಿ ಪೂಜೆ ಮಾಡಬೇಕು. ಬಳಿಕ ಅದನ್ನು ಹಣವಿಡುವ ಸ್ಥಳದಲ್ಲಿ ಇಡಬೇಕು. ಇದರಿಂದ ಹಣದ ಸಮಸ್ಯೆ ನಿವರಣೆಯಾಗುತ್ತದೆ.