ವಾಸ್ತು ಪ್ರಕಾರ ಮೈಕ್ರೋವೇವ್ ಅಡುಗೆ ಮನೆಯ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು?

ಸೋಮವಾರ, 8 ಮಾರ್ಚ್ 2021 (07:03 IST)
ಬೆಂಗಳೂರು : ಅಡುಗೆ ಕೆಲಸ ಸುಲಭವಾಗಿ ಆಗಲು ಮೈಕ್ರೋವೇವ್ ನನ್ಉ ಬಳಸುತ್ತಾರೆ. ಇದರಿಂದ ಅಡುಗೆ ಬಿಸಿ ಮಾಡುವ, ಬೇಯಿಸುವ ಕೆಲಸ ಬಹಳ ಬೇಗ ಆಗುತ್ತದೆ. ಆದರೆ ವಾಸ್ತು ಪ್ರಕಾರ ಈ ಮೈಕ್ರೋವೇವ್ ನ್ನು ಅಡುಗೆ ಮನೆಯಲ್ಲಿ ಈ ದಿಕ್ಕಿನಲ್ಲಿಟ್ಟರೆ ಉತ್ತಮ.

ಮೈಕ್ರೋವೇವ್ ನ್ನು ಪೂರ್ವ ದಿಕ್ಕಿನಲ್ಲಿಟ್ಟರೆ ಉತ್ತಮ. ಆದರೆ ಪಶ್ಚಿಮ ದಿಕ್ಕಿನಲ್ಲಿಟ್ಟರೆ ಇದರಿಂದ ಕೆಟ್ಟದಾಗುತ್ತದೆ. ಮನೆಯ ಸಂತೋಷ  ಹಾಳಾಗುತ್ತದೆ. ಹಾಗೇ ಮೈಕ್ತೋ ವೇವ್ ನಲ್ಲಿ ತಯಾರಿಸಿದ ಆಹಾರವನ್ನು ಉತ್ತರ ದಿಕ್ಕಿನಲ್ಲಿಟ್ಟು ಸೇವಿಸಬೇಡಿ. ಇದರಿಂದ ಕಷ್ಟಗಳಿಗೆ ಸಿಲುಕುತ್ತಾರೆ. ಮೈಕ್ರೋವೇವ್ ನ್ನು ನೈರುತ್ಯ ದಿಕ್ಕಿನಲ್ಲಿ ಇಡುವುದರಿಂದ ಕೋರ್ಟ್ ಸಮಸ್ಯೆಗಳು ಶುರುವಾಗುತ್ತದೆ. ಆದರೆ ದಕ್ಷಿಣ ದಿಕ್ಕಿನಲ್ಲಿ ಇದನ್ನು ಇಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ