ನಿಮ್ಮ ರಾಶಿಗನುಸಾರವಾಗಿ ಲಕ್ಷ್ಮೀದೇವಿಯ ಮಂತ್ರವನ್ನು ಜಪಿಸಿ ಅಖಂಡ ಐಶ್ವರ್ಯ ಪಡೆಯಿರಿ

ಶುಕ್ರವಾರ, 23 ಆಗಸ್ಟ್ 2019 (09:16 IST)
ಬೆಂಗಳೂರು : ಲಕ್ಷ್ಮೀದೇವಿ ಸಂಪತ್ತಿಗೆ ಅಧಿದೇವತೆ. ಆದ್ದರಿಂದ ಲಕ್ಷ್ಮಿ ದೇವಿಯನ್ನು ಮನೆಯಲ್ಲಿ ಪೂಜಿಸುವುದರಿಂದ ಸಂಪತ್ತು ಅಧಿಕವಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂಜಿಸುವಾಗ ನಾವು ಮಂತ್ರಗಳಿಂದ ಪೂಜಿಸಬೇಕು ಎನ್ನುತ್ತದೆ ನಮ್ಮ ಶಾಸ್ತ್ರ . ಆದರೆ ಇನ್ನು ಅವರವರ ರಾಶಿಯ ಅನುಸಾರ ಈಗ ನಾವು ಹೇಳುವ ಮಂತ್ರಗಳಿಂದ ಪೂಜಿಸಿದರೆ ಶೀಘ್ರವಾಗಿ ಫಲಗಳನ್ನು ಕಾಣಬಹುದು ಎಂದು ಪಂಡಿತರು ಹೇಳುತ್ತಿದ್ದಾರೆ.
ಮೇಷ ರಾಶಿ – “ ಓಂ ಐಂ ಓಂ ರೀಂ ಐಮ್ ಕ್ಲೀಂ ಶ್ರೀಮ್ ಮಹಾಲಕ್ಷ್ಮಿಯೇ ನಮಃ ”

ವೃಷಭ ರಾಶಿ – “ ಓಂ ರೀಂ ಕ್ಲೀಮ್ ಸೊಹ್ ಮಹಾ ಲಕ್ಷ್ಮೀಯೇ ನಮಃ”

ಮಿಥುನ ರಾಶಿ – “ಓಂ ಶ್ರೀಮ್ ಐಮ್ ಸೋಹ ಮಹಾಲಕ್ಷ್ಮಿಯೇ ನಮಃ”

ಕಟಕ ರಾಶಿ – “ಓಂ ರೀಂ ಕ್ಲೀಂ ಮಹಾಲಕ್ಷ್ಮಿಯೇ ನಮಃ ”

ಸಿಂಹ ರಾಶಿ – “ ಓಂ ಐಮ್ ಕ್ಲೀಮ್ ರೀಂ ಶ್ರೀಮ್ ಸೋಹ ಮಹಾಲಕ್ಷ್ಮಿಯೇ ನಮಃ ”

ಕನ್ಯಾ ರಾಶಿ – “ಓಂ ಹ್ರೀಂ ಕ್ಲೀಮ್ ಸೋಹಂ ಮಹಾಲಕ್ಷ್ಮಿಯೇ ನಮಃ”

ತುಲಾ ರಾಶಿ- “ಓಂ ಬ್ರೀಮ್ ಕ್ಲೀಂ ಸೋಹಂ ಮಹಾಲಕ್ಷ್ಮಿಯೇ ನಮಃ”

ವೃಶ್ಚಿಕ ರಾಶಿ – “ ಓಂ ಬ್ರೀಮ್ ಶ್ರೀ0 ಸೋಹಂ ಮಹಾಲಕ್ಷ್ಮಿಯೇ ನಮಃ ”

ಧನಸ್ಸು ರಾಶಿ – “ಓಂ ಐಮ್ ಕ್ಲೀಂ ಶ್ರೀಮ್ ಮಹಾಲಕ್ಷ್ಮಿಯೇ ನಮಃ”

ಮಕರ ರಾಶಿ – “ಓಂ ಐಂ ಕ್ಲೀಮ್ ಸೋಹಂ ಮಹಾಲಕ್ಷ್ಮಿಯೇ ನಮಃ ”

ಕುಂಭ ರಾಶಿ – “ಓಂ ಕ್ಲೀಮ್ ಐಮ್ ಸೋಹಂ ಮಹಾಲಕ್ಷ್ಮಿಯೇ ನಮಃ”

ಮೀನ ರಾಶಿ - “ಓಂ ಐಮ್ ಕ್ಲೀಮ್ ಶ್ರೀಮ್ ಮಹಾಲಕ್ಷ್ಮಿಯೇ ನಮಃ”

ಈ ಬೀಜ ಮಂತ್ರವನ್ನು ಪ್ರತಿದಿನ ಅಥವಾ ಶುಕ್ರವಾರದ ದಿನ,ಅಮಾವಾಸ್ಯೆ, ಪೌರ್ಣಮಿಯ ದಿನಗಳಲ್ಲಿ ಪೂಜೆ ಮಾಡುವ ಸಮಯದಲ್ಲಿ ಕಮಲದ ಬೀಜ ಅಥವಾ ಹರಳುಗಳಿಂದ ಕೂಡಿದ ಜಪ ಮಾಲೆಯನ್ನು ಕೈಯಲ್ಲಿ ಹಿಡಿದುಕೊಂಡು 108 ಬಾರಿ ಅಥವಾ 1008 ಬಾರಿ ಈ ಮಂತ್ರಗಳನ್ನು ಪಠಿಸಬೇಕು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ