ಈ ಮೂರು ರಾಶಿಯಲ್ಲಿ ಹುಟ್ಟಿದ ಹುಡುಗರು ತಮ್ಮ ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಾರಂತೆ
ಶುಕ್ರವಾರ, 11 ಅಕ್ಟೋಬರ್ 2019 (09:00 IST)
ಬೆಂಗಳೂರು : ಚೆನ್ನಾಗಿ ನೋಡಕೊಳ್ಳುವ ಪತಿ ಸಿಗಲಿ ಎಂಬುವುದು ಎಲ್ಲಾ ಹೆಣ್ಣಮಕ್ಕಳ ಆಸೆಯಾಗಿರುತ್ತದೆ. ಆದರೆ ಕೆಲವು ಗಂಡಸರು ತಮ್ಮ ಪತ್ನಿಯ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡದೆ ಕಟುಕರಂತೆ ವರ್ತಿಸುತ್ತಾರೆ. ಆದರೆ ಈ ಮೂರು ರಾಶಿಯಲ್ಲಿ ಹುಟ್ಟಿದ ಗಂಡು ಮಕ್ಕಳು ಮಾತ್ರ ತಮ್ಮ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರಂತೆ.
* ಕಟಕ ರಾಶಿಯ ಪುರುಷರು ಒಳ್ಳೆಯ ಪತಿಯಾಗಿರುತ್ತಾರೆ. ಈ ರಾಶಿಯ ಗಂಡಸರು ತಮ್ಮ ಸಂಗಾತಿಯ ಪ್ರತಿಯೊಂದು ಆಸೆಯನ್ನು ಅರ್ಥ ಮಾಡಿಕೊಂಡು, ತಿಳಿದುಕೊಂಡು ಈಡೇರಿಸುತ್ತಾರೆ.
* ತುಲಾ ರಾಶಿಯವರು ತಮ್ಮ ಸಂಗಾತಿಯನ್ನು ಅತಿಯಾಗಿ ಪ್ರೀತಿಸುತ್ತಾರೆ. ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡುತ್ತಾರೆ. ಸಂಗಾತಿಯನ್ನು ಅವರು ಗೌರವಿಸುತ್ತಾರೆ.
* ವೃಷಭ ರಾಶಿಯ ಗಂಡಸರು ಅಧಿಕವಾಗಿ ಹಾಸ್ಯಪ್ರಜ್ಞೆಯು ತುಂಬಾ ಚೆನ್ನಾಗಿರುತ್ತದೆ. ಕಠಿಣ ಪರಿಸ್ಥಿತಿಯನ್ನು ಆರಾಮವಾಗಿ ನಿಭಾಯಿಸುತ್ತಾರೆ. ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವರು ಸಂಗಾತಿಯ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾರೆ.