ಸಾಲದಿಂದ ಮುಕ್ತವಾಗಲು ಮನೆಯ ಗೇಟ್ ಅನ್ನು ಈ ರೀತಿ ನಿರ್ಮಿಸಿ

ಶನಿವಾರ, 20 ಫೆಬ್ರವರಿ 2021 (11:23 IST)
ಬೆಂಗಳೂರು : ಮನೆಯ ಸುತ್ತಲೂ ಗೋಡೆಯನ್ನು ನಿರ್ಮಿಸಿ ಹೊರಗೆ ಒಳಗೆ ಹೋಗಲು ಗೇಟ್ ನಿರ್ಮಿಸುತ್ತಾರೆ. ಕೆಲವರು ಈ ಗೇಟ್ ನ್ನು ದೊಡ್ಡದಾಗಿ ನಿರ್ಮಿಸಿದರೆ ಇನ್ನು ಕೆಲವರು ಚಿಕ್ಕದಾಗಿ ನಿರ್ಮಿಸುತ್ತಾರೆ. ಆದರೆ ಗೇಟ್ ನ್ನು ಯಾವ ರೀತಿ ನಿರ್ಮಿಸಿದರೆ ಉತ್ತಮವೆಂಬುದನ್ನು ತಿಳಿದುಕೊಳ್ಳಿ.

ವಾಸ್ತುಶಾಸ್ತ್ರದ ಪ್ರಕಾರ ಮುಖ್ಯ ದ್ವಾರದ ಗೇಟ್ ಚಿಕ್ಕದಾಗಿರಬೇಕು. ಇಲ್ಲವಾದರೆ ಮುಖ್ಯದ್ವಾರದ ಪಕ್ಕದಲ್ಲಿ ಚಿಕ್ಕ ಗೇಟನ್ನು ನಿರ್ಮಿಸಬೇಕು. ಇದರಿಂದ ಸಾಲ ಮುಕ್ತವಾಗುತ್ತದೆ. ಹಾಗೇ ಸಾಲದ ಸಮಸ್ಯೆ ಮುಂದೆ ಕಾಡಬಾರದಂತಿದ್ದರೆ ಗೇಟ್ ನ್ನು ಯಾವಾಗಲೂ ತೆರೆದಿಡಬೇಕು. ಹಾಗೇ ಗೇಟ್ ನ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಒಂದು ಅಥವಾ 2 ಕಿಟಕಿಯನ್ನು ಮಾಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ