ಅನಗತ್ಯ ಕೂದಲುಗಳನ್ನು ಈ ರೀತಿಯಾಗಿ ನಿವಾರಿಸಿ

ಶುಕ್ರವಾರ, 19 ಫೆಬ್ರವರಿ 2021 (06:27 IST)
ಬೆಂಗಳೂರು : ಕೈಕಾಲುಗಳಲ್ಲಿ ಕೂದಲುಗಳು ಕಂಡಬರುತ್ತದೆ. ಇದನ್ನು ಕೆಲವರು ಶೇವ್ ಮಾಡುತ್ತಾರೆ. ಶೇವ್ ಮಾಡಲು ರಾಸಾಯನಿಕಯುಕ್ತ ಕ್ರೀಂಗಳನ್ನು ಬಳಸುವುದರಿಂದ ಚರ್ಮದ ಅಲರ್ಜಿ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮನೆಯಲ್ಲಿಯೇ ಶೇವಿಂಗ್ ಕ್ರೀಂ ತಯಾರಿಸಿ ಬಳಸಿ.

¼ ಕಪ್ ಅಲೋವೆರಾ ಜೆಲ್ ನ್ನು 2 ಚಮಚ ತೆಂಗಿನೆಣ್ಣೆ ಸೇರಿಸಿ ಮಿಕ್ಸ್ ಮಾಡಿ ಇದನ್ನು ಕೈಕಾಲುಗಳಿಗೆ ಮಸಾಜ್ ಮಾಡಿ ಬಳಿಕ ಶೇವ್ ಮಾಡಿ. ಹಾಗೇ ಶೇವಿಂಗ್ ಮಾಡಲು ಮೊದಲು ಜೇನುತುಪ್ಪವನ್ನು ಹಚ್ಚಿ ಶೇವ್ ಮಾಡಬಹುದು. ಇದರಿಂದ ಚರ್ಮ ಮೃದುವಾಗಿ ಕೋಮಲವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ