ದೀಪಾವಳಿ ಹಬ್ಬದಂದು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ

ಮಂಗಳವಾರ, 22 ಅಕ್ಟೋಬರ್ 2019 (09:25 IST)
ಬೆಂಗಳೂರು : ದೀಪವೆಂದರೆ ಶ್ರೀ ಮಹಾಲಕ್ಷ್ಮೀಯ ಸ್ವರೂಪ. ಮಹಾಲಕ್ಷ್ಮೀಯು ಭೂಲೋಕ ಸಂಚಾರಿಯಾಗಿ ಪ್ರತಿಯೊಬ್ಬರ ಮನೆಯನ್ನು ಪ್ರವೇಶಿಸುವ ದಿನವೇ ದೀಪಾವಳಿ. ಆದ್ದರಿಂದ ದೀಪಾವಳಿ ಹಬ್ಬದಂದು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ.




ಹಬ್ಬದಂದು ಊಟವನ್ನು ತಯಾರಿಸುವಾಗ ಅದರ ರುಚಿ ನೋಡಬಾರದು. ಮಹಾಲಕ್ಷ್ಮೀಗೆ ಅರ್ಪಿಸಿದ ನಂತರವೇ ಅದನ್ನು ತಿನ್ನಬೇಕು. ಹಬ್ಬದ ದಿನ ಯಾವುದೇ ರೀತಿಯ ಬಟ್ಟೆಗಳನ್ನು ಸುಡಬಾರದು. ಇದರಿಂದ ದರಿದ್ರ ಲಕ್ಷ್ಮೀ ಮನೆ ಪ್ರವೇಶಿಸುತ್ತಾಳೆ. ಹಾಗೇ ಹಬ್ಬದ ದಿನ ಹೆಣ್ಣ ಮಕ್ಜಳು ಕೂದಲು ಬಿಟ್ಟುಕೊಂಡು ತಿರುಗಾಡಬಾರದು, ಜಗಳ ಮಾಡಬಾರು.


ಹಾಗೆ ಹಬ್ಬದ ದಿನ ಮನೆಯ ಅಂಗಳವನ್ನು ಸಗಣಿಯಿಂದ ಸಾರಿಸಿ ರಂಗೋಲಿ ಇಟ್ಟು ಹೊಸ್ತಿಲಿಗೆ ಅರಶಿನ ಕುಂಕುಮ ಇಟ್ಟು ಪೂಜೆ ಮಾಡಿದರೆ ಅಂತಹ ಮನೆಗೆ ಲಕ್ಷ್ಮೀ ಪ್ರವೇಶಿಸುತ್ತಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ