ನಾನ್ ಸ್ಟಿಕ್ ತವಾ ಕ್ಲೀನ್ ಮಾಡುವ ಸುಲಭ ವಿಧಾನ ಇಲ್ಲಿದೆ

ಸೋಮವಾರ, 21 ಅಕ್ಟೋಬರ್ 2019 (09:05 IST)
ಬೆಂಗಳೂರು :ನಾನ್ ಸ್ಟಿಕ್ ತವಾ ಗಲೀಜಾದರೆ ಅದನ್ನು ಅದನ್ನು ಕ್ಲೀನ್ ಮಾಡೋದು ತುಂಬಾ ಕಷ್ಟ. ಒಂದು ವೇಳೆ ಅದು ಕ್ಲೀನ್ ಆಗಲು ಅದನ್ನು ತುಂಬಾ ಉಜ್ಜಿ ತೊಳೆದರೆ ಆ ತವಾ ಹಾಳಾಗುತ್ತದೆ. ಆದಕಾರಣ ಈ ತವಾವನ್ನು ಕ್ಲೀನ್ ಮಾಡಲು ಈ ವಿಧಾನ ಬಳಸಿ.




ತವಾವನ್ನು ಗ್ಯಾಸ್ ಮೇಲೆ ಇಟ್ಟು ಬಿಸಿ ಮಾಡಿ. ಬಳಿಕ ಅದಕ್ಕೆ 3 ಟೇಬಲ್ ಸ್ಪೂನ್ ವಿನೆಗರ್ ಹಾಕಿ, ¼ ಕಪ್ ನೀರನ್ನು ಹಾಕಿ ಇವೆರಡನ್ನು ಚೆನ್ನಾಗಿ 3-4 ನಿಮಿಷ ಕುದಿಸಿ. ಅದು ಕುದಿಯುತ್ತಿರುವಾಗ ಮರದ ಸೌಟ್ ನಿಂದ ಉಜ್ಜಬೇಕು.


ಬಳಿಕ ಅದನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಬಳಿಕ ಅದನ್ನು ಸೋಪ್ ಹಾಕಿ ಚೆನ್ನಾಗಿ ತೊಳೆಯಿರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ