ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪ್ರತಿದಿನ ಬಟ್ಟೆ ವಾಶ್ ಮಾಡುತ್ತಾರೆ. ಆದರೆ ನಿಮ್ಮ ಮನೆಯ ಮೇಲೆ ಲಕ್ಷ್ಮೀದೇವಿಯ ಅನುಗ್ರಹವಾಗಬೇಕೆಂದರೆವಾರದಲ್ಲಿ ಈ ದಿನ ಬಟ್ಟೆ ವಾಶ್ ಮಾಡಬೇಡಿ.
ನಿಮ್ಮ ಮನೆಯ ಮೇಲೆ ಲಕ್ಷ್ಮೀದೇವಿಯ ಕೃಪೆ ಇರಬೇಕೆಂದ್ರೆ ಮಂಗಳವಾರ ಮತ್ತು ಶುಕ್ರವಾರದಂದು ಬಟ್ಟೆ ವಾಶ್ ಮಾಡಬಾರದು. ಹಾಗೇ ಸಂಜೆ 6 ಗಂಟೆಯ ನಂತರ ಬಟ್ಟೆ ವಾಶ್ ಮಾಡಬಾರದು. ಯಾಕೆಂದರೆ ಮಂಗಳವಾರ ಮತ್ತು ಶುಕ್ರವಾರದಂದು ಹಾಗೂ ಸಂಜೆಯ ವೇಳೆ ಲಕ್ಷ್ಮೀದೇವಿ ಮನೆಗೆ ಪ್ರವೇಶಿಸುತ್ತಾಳೆ. ಆ ವೇಳೆ ಮನೆಯಲ್ಲಿ ಬಟ್ಟೆ ಒಗೆಯುವ ಶಬ್ದಗಳು ಕೇಳಿಸಬಾರದು. ಇದು ಲಕ್ಷ್ಮೀದೇವಿಯ ಕೋಪಕ್ಕೆ ಕಾರಣವಾಗಬಹುದು.