ನಿಮ್ಮ ಸ್ವಂತ ಮನೆಯ ಕನಸು ಈಡೇರಲು ಹೀಗೆ ಮಾಡಿ

ಗುರುವಾರ, 21 ಫೆಬ್ರವರಿ 2019 (12:24 IST)
ಬೆಂಗಳೂರು : ಎಲ್ಲರಿಗೂ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಿರಬೇಕು ಎಂಬ ಆಸೆ ಇರುತ್ತದೆ. ಆದರೆ ಹಣದ ಸಮಸ್ಯೆಯಿಂದ ಆ ಕನಸು ಕನಸ್ಸಾಗಿಯೇ ಉಳಿದಿರುತ್ತದೆ. ಅಂತವರು  ಚಿಂತಿಸದೇ ಈ ನಿಯಮವನ್ನು ಪಾಲಿಸಿ.


ಸ್ವಂತ ಮನೆ ಹೊಂದಬೇಕೆಂಬ ಆಸೆಯಿರುವವರು ಬೇವಿನ ಮರದ ಕೊಂಬೆಯಿಂದ ಮಾಡಿದ ಸಣ್ಣ ಮನೆಯನ್ನು ನಿರ್ಮಾಣ ಮಾಡಿ ಬಡ ಮಕ್ಕಳಿಗೆ ದಾನ ಮಾಡಿ. ಹೀಗೆ ಮಾಡಿದರೆ ಯಾವುದೇ ಆರ್ಥಿಕ ಸಮಸ್ಯೆ ಎದುರಾಗದೇ ನಿಮ್ಮ ಸ್ವಂತ ಮನೆ ಹೊಂದುವ ಕನಸು ನನಸಾಗಲಿದೆ. ಆದಷ್ಟು ಬೇಗ ನೀವು ಸ್ವಂತ ಮನೆಯ ಮಾಲೀಕರಾಗಲಿದ್ದೀರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ