ಸರ್ಪದೋಷ ನಿವಾರಣೆಯಾಗಲು ಹುಣ್ಣಿಮೆಯ ನಂತರ ಬರುವ ಮೊದಲನೇ ಗುರುವಾರದಂದು ಹೀಗೆ ಮಾಡಿ
ಗುರುವಾರ, 3 ಸೆಪ್ಟಂಬರ್ 2020 (07:40 IST)
ಬೆಂಗಳೂರು : ಕೆಲವರ ಜಾತಕದಲ್ಲಿ ಸರ್ಪದೋಷವಿರುತ್ತದೆ. ಇದರಿಂದ ಅವರಿಗೆ ಪದೇ ಪದೇ ಸಮಸ್ಯೆಗಳು ಎದುರಾಗುತ್ತಿರುತ್ತದೆ. ಈ ಸರ್ಪದೋಷ ನಿವಾರಿಸಲು ಹೀಗೆ ಮಾಡಿ.
ಹುಣ್ಣಿಮೆಯ ನಂತರ ಬರುವ ಮೊದಲನೇ ಗುರುವಾರದಂದು ಸ್ನಾನಾಧಿಗಳನ್ನು ಮಾಡಿ ಗೋಧಿಹಿಟ್ಟು ಮತ್ತು ಸಕ್ಕರೆ ಮಿಶ್ರಣವನ್ನು ತೆಗೆದುಕೊಂಡು ನಿಮ್ಮ ಮನೆಯ ಹತ್ತಿರವಿರುವ ಹುತ್ತದ ಬಳಿ ಹೋಗಿ ಹುತ್ತದ ಪೂಜೆ ಮಾಡಿ ಗೋಧಿಹಿಟ್ಟು ಮತ್ತು ಸಕ್ಕರೆ ಮಿಶ್ರಣವನ್ನು ಹುತ್ತದ ಮೇಲೆ ಚೆಲ್ಲಿ ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು.