ಮಾನಸಿಕ ಖಿನ್ನತೆ ದೂರವಾಗಲು ಈ ಯಂತ್ರದಿಂದ ಹೀಗೆ ಮಾಡಿ

ಶನಿವಾರ, 22 ಜೂನ್ 2019 (10:17 IST)
ಬೆಂಗಳೂರು : ಮನುಷ್ಯ ಉದ್ಯೋಗದ ವಿಷಯದಲ್ಲಿ, ಕುಟುಂಬದ ವಿಚಾರ, ಹಣಕಾಸಿನ ವಿಷಯದಲ್ಲಿ ಸಮಸ್ಯೆ ಎದುರಾದರೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾನೆ. ಇದರಿಂದ ಕೆಲವರು, ಮನೆಬಿಟ್ಟು ಹೋಗುಬಹುದು, ಕೆಲವೊಮ್ಮೆ ಆತ್ಮಹತ್ಯೆ ಕೂಡ ಮಾಡಿಕೊಳ್ಳುವ ಸಂಭವಿರುತ್ತದೆ. ಆದ್ದರಿಂದ ಈ ಒಂದು ಯಂತ್ರವನ್ನು ಬಳಸಿ ಮಾನಸಿಕ ಖಿನ್ನತೆ ದೂರವಾಗಿಸಬಹುದು.
ಮಾಂದಾತ ಯಂತ್ರ(ಮಂದದಮನನ ಶಿಷ್ಯ) ಇಷ್ಟೆಲ್ಲಾ ಸಮಸ್ಯೆಗೆ ಆ ಮಾದಾಂತನೇ ಕಾರಣ. ಈತ ಶನಿಕ್ಕಿಂತ ಹೆಚ್ಚು ತೊಂದರೆ ನೀಡುತ್ತಾನೆ. ಆದಕಾರಣ ಒಂದು ಬೆಳ್ಳಿಯ ಪಾತ್ರೆಯಲ್ಲಿ ಕುಡಿಯುವ ನೀರನ್ನು ಹಾಕಿ ಅದರಲ್ಲಿ ಮಾಂದಾತ ಯಂತ್ರ ಹಾಗೂ ಜೊತೆಗೆ  5 ಮುಖಿಯ ರುದ್ರಾಕ್ಷಿಯನ್ನು ಹಾಕಿ  ದೇವರ ಮನೆಯಲ್ಲಿಡಿ.


ನಂತರ ಬೆಳಿಗ್ಗೆ ನಿತ್ಯಕರ್ಮಗಳನ್ನು ಮುಗಿಸಿದ ಮೇಲೆ ಈ ನೀರನ್ನು ಪ್ರತಿದಿನ ಸೇವಿಸುತ್ತಾ ಬನ್ನಿ. ಇದರಿಂದ ಮಾನಸಿಕ ಖಿನ್ನತೆ ದೂರವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ