ನಿಂತು ನಡೆಸುವ ಸಂಭೋಗದಿಂದ ಸ್ತ್ರೀಯರು ಗರ್ಭ ಧರಿಸುತ್ತಾರಾ?

ಶನಿವಾರ, 22 ಜೂನ್ 2019 (09:50 IST)
ಬೆಂಗಳೂರು : ಹೊಸದಾಗಿ ಮದುವೆಯಾದ ದಂಪತಿಗಳು ವಿವಿಧ ಭಂಗಿಯಲ್ಲಿ ಲೈಂಗಿಕತೆಯನ್ನು ಹೊಂದುತ್ತಾರೆ. ಅದರಂತೆ ಕೆಲವರು ನಿಂತು ಸಂಭೋಗ ನಡೆಸುತ್ತಾರೆ. ಆದರೆ ಆ ವೇಳೆ ಕಾಂಡೋಮ್ ಬಳಸುವುದಿಲ್ಲ. ಇದರಿಂದ ಗರ್ಭ ಧರಿಸುತ್ತಾರಾ?



ಹೌದು ಎನ್ನುತ್ತಿದ್ದಾರೆ ತಜ್ಞರು. ನಿಂತು ನಡೆಸುವ ಸಂಭೋಗ ವೈವಿಧ್ಯಮಯ ಅನುಭವವನ್ನು ನೀಡುವುದಾದರೂ ಅದು ಅಷ್ಟಾಗಿ ಅನುಕೂಲಕರ ಅಥವಾ ಸಂತೋಷವನ್ನು ನೀಡುವ ಭಂಗಿಯಾಗಿರುವುದಿಲ್ಲ. ಆದರೆ ನಿಂತು ನಡೆಸುವ ಸಂಭೋಗದಿಂದ ಸ್ತ್ರೀ ಗರ್ಭ ಧರಿಸುತ್ತಾಳೆ.

 

ಅಲ್ಲದೇ ಕೆಲವು ಮಹಿಳೆಯರಿಗೆ ಈ ಭಂಗಿಯಿಂದ ಯೋನಿಯಲ್ಲಿ ನೋವು ಉಂಟಾಗಬಹುದು. ಆದ್ದರಿಂದ ಈ ಭಂಗಿಯಲ್ಲಿ ಸಂಭೋಗ ಮಾಡದಿರುವುದೇ ಉತ್ತಮ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ