ವಾಸ್ತು ಪ್ರಕಾರ ಸೀಬೆಮರ ಮನೆಯ ಯಾವ ದಿಕ್ಕಿನಲ್ಲಿರಬೇಕು ಗೊತ್ತಾ?

ಸೋಮವಾರ, 1 ಜೂನ್ 2020 (08:26 IST)
Normal 0 false false false EN-US X-NONE X-NONE

ಬೆಂಗಳೂರು : ಮನೆಕಟ್ಟ ಲು ವಾಸ್ತು ಅತಿ ಮುಖ್ಯವಾಗಿಬೇಕು. ವಾಸ್ತು ಸರಿಯಾಗಿರದಿದ್ದರೆ ಮನೆಯಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅದೇರೀತಿ ಮನೆಯ ಸುತ್ತ ಬೆಳೆಸುವ ಮರಗಳನ್ನು ಕೂಡ ವಾಸ್ತು ಶಾಸ್ತ್ರದ ಪ್ರಕಾರವೇ ನೆಡಬೇಕು.

 

ಹೌದು. ಶೀತ ಗುಣ ಹೊಂದಿರುವ ಸೀಬೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಯಾವ ಮರಳಿನಲ್ಲಿಯೂ ಕೂಡ ಸಮೃದ್ಧವಾಗಿ ಬೆಳೆಯುತ್ತದೆ. ಆದಕಾರಣ ವಾಸ್ತುಶಾಸ್ತ್ರದ ಪ್ರಕಾರ ಸೀಬೆ ಮರವನ್ನು ಮನೆಯ ಯಾವ ಸ್ಥಳದಲ್ಲಿಯೂ ಕೂಡ ಬೆಳೆಸಬಹುದು. ಇದು ಬೆಳೆದು ನಿಂತ ಸ್ಥಳ ಶ್ರೇಷ್ಠ ಎಂಬ ನಂಬಿಕೆ ಇದೆ.  

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ