ಮಂಗಳವಾರ ಹುಟ್ಟಿದವರ ಲಕ್ಷಣಗಳೇನು ಗೊತ್ತಾ?

ಭಾನುವಾರ, 26 ಜನವರಿ 2020 (06:19 IST)
ಬೆಂಗಳೂರು : ಎಲ್ಲರಿಗೂ ತಾವು ಅಂದುಕೊಂಡಿದ್ದನ್ನು ಸಾಧಿಸಬೇಕು ಎಂಬ ಹಂಬಲವಿರುತ್ತದೆ. ಆದಕಾರಣ ಹುಟ್ಟಿದ ವಾರಕ್ಕೆ ಅನುಗುಣವಾಗಿ ಈ ನಿಯಮಗಳನ್ನು ಪಾಲಿಸಿದರೆ ನಿಮ್ಮ ಅಂದುಕೊಂಡಿದ್ದು ಈಡೇರುತ್ತದೆ.


ಸಂಖ್ಯಾಶಾಸ್ತ್ರದ ಪ್ರಕಾರ ಮಂಗಳವಾರ ಹುಟ್ಟಿದವರ ಅದೃಷ್ಟ ಸಂಖ್ಯೆ 9 . ಆದ್ದರಿಂದ ಇವರು ಪ್ರತಿ ತಿಂಗಳ 9 ನೇ ತಾರೀಖಿನಂದು ಮುಖ್ಯವಾದ ಕೆಲಸಗಳನ್ನು ಮಾಡಿದರೆ ಅದರಲ್ಲಿ ಯಶಸ್ಸು ಸಾಧಿಸುತ್ತಾರೆ.  ಮಂಗಳವಾರ ಹುಟ್ಟಿದವರಿಗೆ ಕೋಪ ಜಾಸ್ತಿ. ಇವರು ಸ್ನೇಹಿತರಿಗೆ ಸಲಹೆಗಳನ್ನು ಕೊಡುತ್ತಾರೆ. ಇವರು ಯಾವುದೇ ವಿಚಾರದಲ್ಲಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ.


ಮಂಗಳವಾರ ಹುಟ್ಟಿದವರು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹೋದರೆ ತುಂಬಾ ಸಾಧನೆಗಳನ್ನು ಮಾಡಬಹುದು. ಹಾಗೇ ಇವರು ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿದರೆ ತುಂಬಾ ಲಾಭ ಗಳಿಸುತ್ತಾರೆ. ಇವರಿಗೆ ರಕ್ತಕ್ಕೆ ಸಂಬಂಧಪಟ್ಟ ಸಮಸ್ಯೆ ಎದುರಾಗುವ ಸಂಭವವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ