ಮನೆಯ ಪಶ್ಚಿಮ ದಿಕ್ಕಿನಲ್ಲಿ ಈ ಬಣ್ಣದ ವಸ್ತುಗಳನ್ನು ಇಟ್ಟರೆ ಏನಾಗುತ್ತದೆ ಗೊತ್ತಾ?
ಅಲ್ಲದೇ ಪಶ್ಚಿಮ ದಿಕ್ಕು ಕಿರಿಯ ಮಗಳಿಗೆ ಸಂಬಂಧಿಇಸದೆ. ಈ ದಿಕ್ಕಿನಲ್ಲಿ ಅದರಲ್ಲೂ ಕಿರಿಯ ಮಗಳ ಕೋಣೆಯ ಪಶ್ಚಿಮ ದಿಕ್ಕಿನಲ್ಲಿ ಬಿಳಿ ಬಣ್ಣದ ವಸ್ತುಗಳನ್ನು ಇಡುವುದರಿಂದ ಆಕೆಗೆ ಸುಖದ ಜೀವನ ಪ್ರಾಪ್ರಿಯಾಗುತ್ತದೆ ಎಂದು ವಾಸ್ತು ಶಾಸ್ತ್ರಜ್ಞರು ಹೇಳುತ್ತಾರೆ.