ಬೆಂಗಳೂರು : ಜುಲೈ 20ರಂದು ಭೀಮನ (ಆಷಾಢ) ಅಮಾವಾಸ್ಯೆ ಇದೆ. ಇಂದು ಗಂಡನ ಪಾದಪೂಜೆ ಮಾಡುವಾಗ ಈ ಒಂದು ಚಿಕ್ಕ ಕೆಲಸ ಮಾಡಿದರೆ ಗಂಡನ ಆಯಸ್ಸು ಹೆಚ್ಚಾಗುತ್ತದೆ.
ಹಾಗೇ ಒಂದು ಲೋಟದಲ್ಲಿ ಹಸಿಹಾಲನ್ನು ತೆಗೆದುಕೊಂಡು ಅದಕ್ಕೆ ಅರಶಿನ ಕೊಂಬನ್ನು ಮುಳುಗಿಸಿಕೊಂಡು ಎತ್ತಿ ಬಟ್ಟಿನಲ್ಲಿರುವ ಅಕ್ಕಿಯ ಮೇಲೆ ಇಟ್ಟು ಅದನ್ನು ಶಿವನ ಮುಂದೆ ಇಟ್ಟು ಗಂಡ ಹೆಂಡತಿ ಸಂಕಲ್ಪವನ್ನು ಮಾಡಿ ಪೂಜೆ ಸಲ್ಲಿಸಬೇಕು. ಬಳಿಕ ಅದನ್ನು ಒಂದು ಹಸಿರು ಬಟ್ಟೆಯಲ್ಲಿ ಸುತ್ತಿ ಮನೆಯ ಹೊರಭಾಗದಲ್ಲಿ ಮೇಲ್ಭಾಗದಲ್ಲಿ ಕಟ್ಟಿ. ಇದರಿಂದ ಮನೆಗೆ ಒಳ್ಳೆಯದಾಗುತ್ತದೆ.