ಕನ್ಯಾ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ
ಸೋಮವಾರ, 27 ಏಪ್ರಿಲ್ 2020 (08:21 IST)
ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ ದೋಷ ಪರಿಹಾರವಾಗುತ್ತದೆ.
ಕನ್ಯಾ ರಾಶಿಯವರಿಗೆ ಶುಕ್ರ ದೋಷಕಾರಕ. ಅಕ್ಷಯ ತೃತೀಯ ದಿನದಂದು ಯಾವುದಾದರೂ ವಸ್ತುವನ್ನು ನಿಮ್ಮ ಸಂಗಾತಿಗೆ ದಾನ ನೀಡಿದರೆ ನಿಮಗೆ ಶುಕ್ರ ದೋಷ ನಿವಾರಣೆಯಾಗುತ್ತದೆ. ಹಾಗೇ ಮುತ್ತೈದೆಯರಿಗೆ ಬಾಗಿನ ನೀಡಿ. ಅಥವಾ ಶ್ರೀಗಂಧವನ್ನು ತೆಗೆದುಕೊಂಡು ಗುರುಗಳ ದೇವಸ್ಥಾನಕ್ಕೆ ನೀಡಿದರೆ ತುಂಬಾ ಒಳ್ಳೆಯದು.