ಬೆಂಗಳೂರು : ಸಾಮಾನ್ಯವಾಗಿ ಎಣ್ಣೆಯುಕ್ತ ತ್ವಚೆ ಇರುವವರಿಗೆ ಮುಖದ ಮೇಲೆ ಧೂಳು, ಕೊಳಕು ಕುಳಿತು ಬ್ಲ್ಯಾಕ್ ಹೆಡ್ಸ್ ಕಾಣಿಸಿಕೊಳ್ಳುತ್ತದೆ. ಇವುಗಳನ್ನು ಹೋಗಲಾಡಿಸಲು ಈ ಫೇಸ್ ಪ್ಯಾಕ್ ಹಚ್ಚಿ.
ಮೊಸರು, ಕಾಫಿಪುಡಿ, ಕಡಲೆಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಮಿಕ್ಸ್ ಮಾಡಿ ಈ ಫೇಸ್ ಪ್ಯಾಕ್ ನ್ನು ಬ್ಲ್ಯಾಕ್ ಹೆಡ್ಸ್ ಇರುವ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, 5 ನಿಮಿಷ ಬಿಟ್ಟು ಮುಖ ವಾಶ್ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಮಾಡಿದರೆ ಬ್ಲ್ಯಾಕ್ ಹೆಡ್ಸ್ ಗಳು ಮಾಯವಾಗಿ ಮುಖ ಕ್ಲೀನ್ ಆಗುತ್ತದೆ.